ಪಿಎಂಇಂಡಿಯಾ

ಮಾಧ್ಯಮ ಪ್ರಕಟಣೆಗಳು

media coverage
15 Oct, 2018
ಧೈರ್ಯಶಾಲಿ ಪೊಲೀಸ್ ಸಿಬ್ಬಂದಿಗಳಿಗೆ ತಲೆಬಾಗುತ್ತಾ , ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಭಾರತದ ಮೊದಲ ರಾಷ್ಟ್ರೀಯ ಪೊಲೀಸ್ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ
ಕೇಂದ್ರ ಮತ್ತು ರಾಜ್ಯ ಪಡೆಗಳ ಇತಿಹಾಸ, ಕಲಾಕೃತಿಗಳು, ಸಮವಸ್ತ್ರ ಮತ್ತು ಗೇರ್ ಗಳನ್ನೂ ಚಿತ್ರಿಸುತ್ತದೆ ಪೊಲೀಸ್ ಮ್ಯೂಸಿಯಂ
ಪ್ರಪ್ರಥಮ ಬಾರಿಗೆ, ದೇಶ ಪೊಲೀಸಿಂಗ್ ವಿಷಯಗಳಲ್ಲಿ ರಾಷ್ಟ್ರೀಯ ಮಟ್ಟದ ಶಾಶ್ವತ ಪ್ರದರ್ಶನವನ್ನು ಹೊಂದಲಿದೆ
media coverage
15 Oct, 2018
ಕೇಂದ್ರವು ನೀಡಿದ ವಿಶೇಷ ಉತ್ತೇಜನದಿಂದಾಗಿ ಈಶಾನ್ಯದ ಪ್ರವಾಸೋದ್ಯಮವು ಕಳೆದ ನಾಲ್ಕು ವರ್ಷಗಳಲ್ಲಿ ಹೊಸ ಎತ್ತರವನ್ನು ತಲುಪಿದೆ : ಜಿತೇಂದ್ರ ಸಿಂಗ್
ಪ್ರಧಾನಿ ಮೋದಿ ಅವರ ಈಶಾನ್ಯದಲ್ಲಿ ನೇರ ಆಸಕ್ತಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಪ್ರಚೋದನೆ ನೀಡಿದೆ : ಜಿತೇಂದ್ರ ಸಿಂಗ್
ದೂರದ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುವಲ್ಲಿ ಫಾಸ್ಟ್ ಟ್ರ್ಯಾಕ್ ಪ್ರಗತಿ ಪ್ರವಾಸಿಗರನ್ನು ಈಶಾನ್ಯಕ್ಕೆ ಆಕರ್ಷಿಸಿದೆ: ಜಿತೇಂದ್ರ ಸಿಂಗ್
media coverage
15 Oct, 2018
ದೆಹಲಿಯ ಖಾದಿ ಅಂಗಡಿ ದಿನಕ್ಕೆ 1.25 ಕೋಟಿ ರೂಪಾಯಿ ವ್ಯವಹಾರ ದಾಖಲಿಸಿದೆ
ಖಾದಿ ಮಾರಾಟದಲ್ಲಿ ಹಿಂದಿನ ವರ್ಷಕ್ಕಿಂತ 276% ಏರಿಕೆಯಾಗಿದೆ
ಖಾದಿ ಉತ್ಪನ್ನಗಳನ್ನು ಅಳವಡಿಸಲು ಮತ್ತು ಉತ್ತೇಜಿಸಲು ಖಾದಿ ಪ್ರೇಮಿಗಳನ್ನು ಪ್ರಧಾನಮಂತ್ರಿಯವರ ಪ್ರೇರಣೆ ಕಾರಣವಾಗಿದೆಯೆಂದು ಎಂದು ಹೇಳಿದ್ದಾರೆ ಕೆವೈಐಸಿ ಅಧ್ಯಕ್ಷ
media coverage
14 Oct, 2018
ನಾಗಾಲ್ಯಾಂಡ್ ನ ಕಿಫೈರ್ ಜಿಲ್ಲೆಯ ದೂರಸ್ಥ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ದೊಡ್ಡ ಪರಿಹಾರವಾಗಿದೆ
ಎಲ್ಜಿಜಿ ಗ್ಯಾಸ್ ಸಂಪರ್ಕದೊಂದಿಗೆ ನಾಗಾಲ್ಯಾಂಡ್ ನ ಕಿಫೈರ್ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ ಉಜ್ವಲ ಯೋಜನೆ
ಉಜ್ಜಲಾ ಯೋಜನೆಯು ಉರುವಲಿನ ಬಳಕೆಯನ್ನು ಕಡಿತಗೊಳಿಸಿ, ನಾಗಾಲ್ಯಾಂಡ್ ನ ಕಿಫೈರ್ ಜಿಲ್ಲೆಯಲ್ಲಿ ಸುಮಾರು 10,000 ಮರಗಳನ್ನು ಉಳಿಸಲು ನೆರವಾಗಿದೆ
media coverage
14 Oct, 2018
ದೃಷ್ಟಿಹೀನ ಹುಡುಗಿಯರು ಪ್ರಧಾನಿ ಮೋದಿ ಬರೆದ ಹಾಡಿಗೆ ಗರ್ಬಾ ನೃತ್ಯ ಮಾಡಿದರು
ಪ್ರಧಾನಿ ಮೋದಿ ಬರೆದ ಘುಮ್ ಅಯೆನೋ ಗರ್ಬೋ' ಹಾಡಿಗೆ 200 ದೃಷ್ಟಿಹೀನ ಹುಡುಗಿಯರು ಹೆಜ್ಜೆ ಹಾಕಿ ನೃತ್ಯಿಸಿದರು
ಅಹಮದಾಬಾದ್ ನ ಅಂಧ್ ಕನ್ಯಾ ಪ್ರಕಾಶ್ ಗೃಹದಿಂದ ಬಂದ 200 ದೃಷ್ಟಿಹೀನ ಹುಡುಗಿಯರಿಗೆ ಪ್ರಧಾನಿ ಮೋದಿ ಬರೆದ ಹಾಡಿಗೆ ಗರ್ಬಾ ನೃತ್ಯ ಮಾಡಲು ಅವಕಾಶ ದೊರಕಿತು
media coverage
13 Oct, 2018
ಏಷ್ಯಾ-ಪೆಸಿಫಿಕ್ ವಿಭಾಗದಲ್ಲಿ ಭಾರತವು ಗರಿಷ್ಠ ಮತಗಳ ಮೂಲಕ ಯು.ಎನ್. ಹೆಚ್.ಆರ್.ಸಿ. ಗೆ ಆಯ್ಕೆಗೊಂಡಿದೆ
ಏಷ್ಯಾ-ಪೆಸಿಫಿಕ್ ವಿಭಾಗದಲ್ಲಿ 188 ಮತಗಳನ್ನು ಪಡೆಯುವ ಮೂಲಕ ಭಾರತ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಚುನಾವಣೆ ಯನ್ನು ಗೆದ್ದಿದೆ
ಜನವರಿ 1, 2019 ರಿಂದ ಮೂರು ವರ್ಷಗಳ ಕಾಲಕ್ಕೆ ಭಾರತ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಚುನಾವಣೆ ಯನ್ನು ಗೆದ್ದಿದೆ
media coverage
13 Oct, 2018
ಭಾರತವು ಪ್ರಮುಖ ಅರ್ಥಿಕತೆಗಳಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಅರ್ಥಿಕತೆಗಳಲ್ಲಿ ಒಂದಾಗಿದೆ : ಡಬ್ಲ್ಯೂ.ಇ. ಎಫ್. ಅಧ್ಯಕ್ಷ
ಭಾರತವು ಪ್ರಭಾವಿ ಬೆಳವಣಿಗೆಯನ್ನಿ ಸಾಧಿಸುತ್ತಿದೆ ಮತ್ತು ಅದು ಸುಧಾರಣೆಗಳನ್ನು ತರುತ್ತಿರುವವರೆಗೂ ಅದನ್ನು ಉಳಿಸಿಕೊಳ್ಳುತ್ತದೆ : ಡಬ್ಲ್ಯೂ.ಇ. ಎಫ್.
ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ನಗದು ಪಡೆಯಬಹುದು ಎಂದು ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಬೋರ್ಜ್ ಬ್ರೆಂಡೆ ಹೇಳಿದ್ದಾರೆ
media coverage
13 Oct, 2018
ಒಂದು ರೀತಿಯಲ್ಲಿ ನಾವು ನವಜಾತ ಶಿಶುವಿನ ಹಕ್ಕನ್ನು ರಕ್ಷಿಸಿದ್ದೇವೆ. ಏಕೆಂದರೆ ನಾವು ಆರು ತಿಂಗಳವರೆಗೆ ತಾಯಿಯು ಮಹಿಳೆಯೊಂದಿಗೆ ಇರುವ ಹಾಗೆ ಮಾಡಿದ್ದೇವೆ
ಸಮರ್ಥನೀಯ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸರ್ಕಾರದ ಪ್ರಯತ್ನಗಳಲ್ಲಿ ಏನ್. ಹೆಚ್.ಆರ್.ಸಿ. ಪ್ರಮುಖ ಪಾತ್ರ ವಹಿಸುತ್ತವೆ
#BetiBachaoBetiPadhao ಅಭಿಯಾನದಿಂದ ಹುಡುಗಿಯರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಹುದು , ಎಂದು ಹೇಳಿದ್ದಾರೆ ಪ್ರಧಾನಿ ಮೋದಿ
media coverage
13 Oct, 2018
#AyushmaanBharat ಯೋಜನೆಯನ್ನು ಪ್ರಶಂಸಿಸಿದ ಪ್ರಧಾನಿ , ಅದರ ಆರಂಭದ ಎರಡು ವರೆ ವಾರದೊಳಗೆ 50,000 ಜನರಿಗೆ ಅದರ ಪ್ರಯೋಜನ ಒದಗಿಸಿದೆ
ಜನರ ಹಕ್ಕುಗಳನ್ನು ಖಾತ್ರಿಪಡಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರವು ಬದ್ಧವಾಗಿದೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ
ನವದೆಹಲಿಯಲ್ಲಿ ಎನ್. ಹೆಚ್.ಆರ್.ಸಿ. ಸಂಸ್ಥಾಪನೆಯ ರಜತ ಮಹೋತ್ಸವದ ಸಮಾರಂಭವನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು
Loading