ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರೀಯ ಮಂತ್ರಿ ಪರಿಷದ್ ವಿಭಾಗ

( 03.09.2017 ರಂದು)

ಪ್ರಧಾನಮಂತ್ರಿ

ಶ್ರೀ ನರೇಂದ್ರ ಮೋದಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ
ಅಣು ಇಂಧನ ಇಲಾಖೆ
ಬಾಹ್ಯಾಕಾಶ ಇಲಾಖೆ
ಎಲ್ಲ ಪ್ರಮುಖ ನೀತಿ ವಿಚಾರಗಳು ಮತ್ತು ಯಾವುದೇ ಸಚಿವರಿಗೆ ಹಂಚಿಕೆಯಾಗದ ಎಲ್ಲ ಇತರ ಖಾತೆಗಳು.

ಸಂಪುಟ ಸಚಿವರು

1 ಶ್ರೀ. ರಾಜನಾಥ್ ಸಿಂಗ್ ಗೃಹ ವ್ಯವಹಾರ
2 ಶ್ರೀಮತಿ ಸುಷ್ಮಾ ಸ್ವರಾಜ್ ವಿದೇಶಾಂಗ ವ್ಯವಹಾರ
3 ಶ್ರೀ ಅರುಣ್ ಜೈಟ್ಲಿ ಹಣಕಾಸು
ಸಾಂಸ್ಥಿಕ ವ್ಯವಹಾರ
4 ಶ್ರೀ ನಿತಿನ್ ಜೈರಾಮ್ ಗಡ್ಕರಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಶಿಪ್ಪಿಂಗ್
ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ
5 ಶ್ರೀ ಸುರೇಶ್ ಪ್ರಭು ವಾಣಿಜ್ಯ ಮತ್ತು ಉದ್ಯಮ
6 ಶ್ರೀ ಡಿ.ವಿ. ಸದಾನಂದಗೌಡ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ
7 ಸುಶ್ರೀ ಉಮಾ ಭಾರತಿ ಕುಡಿಯುವ ನೀರು ಮತ್ತು ನೈರ್ಮಲ್ಯ
8 ಶ್ರೀ ರಾಮ್ ವಿಲಾಸ್ ಪಾಸ್ವಾನ್ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ
9 ಶ್ರೀಮತಿ ಮೇನಕಾ ಸಂಜಯ್ ಗಾಂಧಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
10 ಶ್ರೀ ಅನಂತ್ ಕುಮಾರ್ ರಾಸಾಯನಿಕ ಮತ್ತು ರಸಗೊಬ್ಬರ
ಸಂಸದೀಯ ವ್ಯವಹಾರ
11 ಶ್ರೀ ರವಿಶಂಕರ ಪ್ರಸಾದ್ ಕಾನೂನು ಮತ್ತು ನ್ಯಾಯ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
12 ಶ್ರೀ ಜಗತ್ ಪ್ರಕಾಶ್ ನಡ್ಡಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
13 ಶ್ರೀ ಅಶೋಕ್ ಗಜಪತಿ ರಾಜು ಪುಸಾಪತಿ ನಾಗರಿಕ ವಿಮಾನಯಾನ
14 ಶ್ರೀ ಅನಂತ್ ಗೀತೆ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
15 ಶ್ರೀಮತಿ ಹರ್ಸಿಂರತ್ ಕೌರ್ ಬಾದಲ್ ಆಹಾರ ಸಂಸ್ಕರಣಾ ಕೈಗಾರಿಕೆಗಳು
16 ಶ್ರೀ ನರೇಂದ್ರ ಸಿಂಗ್ ಥೋಮರ್ ಗ್ರಾಮೀಣಾಭಿವೃದ್ಧಿ
ಪಂಚಾಯತ್ ರಾಜ್
ಗಣಿ
17 ಶ್ರೀ ಚೌಧರಿ ಬೀರೇಂದರ್ ಸಿಂಗ್ ಉಕ್ಕು
18 ಶ್ರೀ ಜುವಲ್ ಒರಾಂ ಗುಡ್ಡಗಾಡು ವ್ಯವಹಾರ
19 ಶ್ರೀ ರಾಧಾ ಮೋಹನ್ ಸಿಂಗ್ ಕೃಷಿ ಮತ್ತು ರೈತರ ಕಲ್ಯಾಣ
20 ಶ್ರೀ ಥಾವರ್ ಚಂದ್ ಗೆಹ್ಲೋಟ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
21 ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಜವಳಿ
ಸಮಾಚಾರ ಮತ್ತು ಪ್ರಸಾರ
22 ಡಾ. ಹರ್ಷ ವರ್ಧನ್ ವಿಜ್ಞಾನ ಮತ್ತು ತಂತ್ರಜ್ಞಾನ
ಭೂ ವಿಜ್ಞಾನ
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವ
23 ಶ್ರೀ. ಪ್ರಕಾಶ್ ಜಾವ್ಡೇಕರ್ ಮಾನವ ಸಂಪನ್ಮೂಲ ಅಭಿವೃದ್ಧಿ
24 ಶ್ರೀ ಧರ್ಮೇಂದ್ರ ಪ್ರಧಾನ್ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ
25 ಶ್ರೀ ಪಿಯುಶ್ ಗೋಯಲ್ ರೈಲ್ವೇ
ಕಲ್ಲಿದ್ದಲು
26 ಶ್ರೀಮತಿ. ನಿರ್ಮಲ ಸೀತಾರಾಮನ್ ರಕ್ಷಣಾ
27 ಶ್ರೀ ಮುಖ್ತಾರ್ ಅಬ್ಬಾಸ್ ನಖ್ವಿ ಅಲ್ಪಸಂಖ್ಯಾತ ವ್ಯವಹಾರಗಳು

ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ)

1 ಶ್ರೀ ಇಂದ್ರಜಿತ್ ಸಿಂಗ್ ರಾವ್ ಯೋಜನೆ (ಸ್ವತಂತ್ರ ನಿರ್ವಹಣೆ)
ರಾಸಾಯನಿಕ ಮತ್ತು ರಸಗೊಬ್ಬರಗಳು
2 ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಕಾರ್ಮಿಕ ಮತ್ತು ಉದ್ಯೋಗ
3 ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಆಯುರ್ವೇದ, ಯೋಗ ಮತ್ತು ನೇಚರೊಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಶ್).
4 ಡಾ. ಜಿತೇಂದ್ರ ಸಿಂಗ್ ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ)
ಪ್ರಧಾನಮಂತ್ರಿಗಳ ಕಾರ್ಯಾಲಯ
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಿಣಿ
ಅಣು ಶಕ್ತಿ ಇಲಾಖೆ
ಬಾಹ್ಯಾಕಾಶ ಇಲಾಖೆ
5 ಡಾ. ಮಹೇಶ್ ಶರ್ಮಾ ಸಂಸ್ಕೃತಿ (ಸ್ವತಂತ್ರ ನಿರ್ವಹಣೆ)
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ(ಸ್ವತಂತ್ರ ನಿರ್ವಹಣೆ)
6 ಶ್ರೀ ಗಿರಿರಾಜ್ ಸಿಂಗ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು(ಸ್ವತಂತ್ರ ನಿರ್ವಹಣೆ)
7 ಶ್ರೀ ಮನೋಜ್ ಸಿನ್ಹಾ ಸಂಪರ್ಕ  (ಸ್ವತಂತ್ರ ನಿರ್ವಹಣೆ)
ರೈಲ್ವೆ
8 ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಯುವ ವ್ಯವಹಾರ ಮತ್ತು ಕ್ರೀಡೆ, ಮತ್ತು
ಮಾಹಿತಿ ಮತ್ತು ಪ್ರಸಾರ(ಸ್ವತಂತ್ರ ನಿರ್ವಹಣೆ)
9 ಶ್ರೀ ರಾಜ್ ಕುಮಾರ್ ಸಿಂಗ್ ಶಕ್ತಿ ಮತ್ತು
ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ ನಿರ್ವಹಣೆ)
10 ಶ್ರೀ ಹರದೀಪ್ ಸಿಂಗ್ ಪುರಿ ವಸತಿ ಮತ್ತು ನಗರ ವ್ಯವಹಾರಗಳು (ಸ್ವತಂತ್ರ ನಿರ್ವಹಣೆ)
11 ಶ್ರೀ ಅಲ್ಫೋನ್ಸ್ ಕಣ್ಣಂತಾನಂ ಪ್ರವಾಸೋದ್ಯಮ ಮತ್ತು
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ)

ಸಹಾಯಕ ಸಚಿವರು

1 ಶ್ರೀ ವಿಜಯ್ ಗೋಯೆಲ್ ಸಂಸದೀಯ ವ್ಯವಹಾರಗಳು
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನದ ಸಚಿವಾಲಯ
2 ಶ್ರೀ ರಾಧಾಕೃಷ್ಣನ್ ಪಿ ಹಣಕಾಸು
ಶಿಪ್ಪಿಂಗ್
3 ಶ್ರೀ ಎಸ್. ಎಸ್ ಅಹ್ಲುವಾಲಿಯಾ ಕುಡಿಯುವ ನೀರು ಮತ್ತು ನೈರ್ಮಲ್ಯ
4 ಶ್ರೀ ರಮೇಶಚಂದ್ರಪ್ಪ ಜಿಗಜಿನಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ
5 ಶ್ರೀ ರಾಮದಾಸ್ ಆಠಾವಾಲೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
6 ಶ್ರೀ ವಿಷ್ಣು ದೇವ್ ಸಾಯಿ ಉಕ್ಕು
7 ಶ್ರೀ ರಾಮ್ ಕೃಪಾಲ್ ಯಾದವ್ ಗ್ರಾಮೀಣಾಭಿವೃದ್ಧಿ
8 ಶ್ರೀ ಹಂಸರಾಜ್ ಗಂಗಾರಾಮ್ ಅಹಿರ್ ಗೃಹ ವ್ಯವಹಾರ
9 ಶ್ರೀ ಹರಿಲಾಲ್ ಪಾರ್ಥಿಭಾಯಿ  ಚೌಧರಿ ಗಣಿ
ಉಕ್ಕು
10 ಶ್ರೀ ರಾಜನ್ ಗೊಹೈನ್ ರೈಲ್ವೆ
11 ಜನರಲ್ ವಿ.ಕೆ. ಸಿಂಗ್ ವಿದೇಶಾಂಗ ವ್ಯವಹಾರ
12 ಶ್ರೀ ಪರಶೋತ್ತಮ  ರೂಪಾಲ ಕೃಷಿ ಮತ್ತು ರೈತರ ಕಲ್ಯಾಣ
ಪಂಚಾಯತ್  ರಾಜ್
13 ಶ್ರೀ ಕೃಷ್ಣ ಪಾಲ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
14 ಶ್ರೀ ಜಸ್ವಂತ್ ಸಿಂಹ್ ಸುಮನ್ ಭಾಯಿ ಭಾಬೋರ್ ಗುಡ್ಡಗಾಡು ವ್ಯವಹಾರ
15 ಶ್ರೀ ಶಿವ ಪ್ರತಾಪ್ ಶುಕ್ಲಾ ಹಣಕಾಸು
16 ಶ್ರೀ ಅಶ್ವಿನಿ ಕುಮಾರ್ ಚೌಬೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
17 ಶ್ರೀ ಸುದರ್ಶನ್ ಭಗತ್ ಗುಡ್ಡಗಾಡು ವ್ಯವಹಾರ
18 ಶ್ರೀ ಉಪೇಂದ್ರ ಕುಶ್ವಾಹ ಮಾನವ ಸಂಪನ್ಮೂಲ ಅಭಿವೃದ್ಧಿ
19 ಶ್ರೀ ಕಿರೆನ್ ರಿಜ್ಜು ಗೃಹ ವ್ಯವಹಾರ
20 ಡಾ. ವೀರೇಂದ್ರ ಕುಮಾರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಅಲ್ಪಸಂಖ್ಯಾತ ವ್ಯವಹಾರಗಳು
21 ಶ್ರೀ ಅನಂತಕುಮಾರ್ ಹೆಗಡೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ
22 ಶ್ರೀ ಎಂ.ಜೆ. ಅಕ್ಬರ್ ವಿದೇಶಾಂಗ ವ್ಯವಹಾರ
23 ಸಾಧ್ವಿ ನಿರಂಜನ್ ಜ್ಯೋತಿ ಆಹಾರ ಸಂಸ್ಕರಣೆ ಕೈಗಾರಿಕೆ
24 ಶ್ರೀ ವೈ.ಎಸ್. ಚೌಧುರಿ ವಿಜ್ಞಾನ ಮತ್ತು ತಂತ್ರಜ್ಞಾನ
ಭೂ ವಿಜ್ಞಾನ
25 ಶ್ರೀ ಜಯಂತ್ ಸಿನ್ಹಾ ನಾಗರಿಕ ವಿಮಾನಯಾನ
26 ಶ್ರೀ. ಬಾಬುಲ್ ಸುಪ್ರಿಯೊ ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳು
27 ಶ್ರೀ ವಿಜಯ್ ಸಂಪ್ಲ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
28 ಶ್ರೀ ಅರ್ಜುನ ರಾಮ್ ಮೇಘವಾಲ್ ಸಂಸದೀಯ ವ್ಯವಹಾರ
ಜಲ ಸಂಪನ್ಮೂಲ
ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ
29 ಶ್ರೀ ಅಜಯ್ ಟಮ್ಟ ಜವಳಿ
30 ಶ್ರೀಮತಿ. ಕೃಷ್ಣ ರಾಜ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
31 ಶ್ರೀ ಮನ್ ಸುಖ್ ಎಲ್ ಮಾಂಡವಿಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಶಿಪ್ಪಿಂಗ್
ರಾಸಾಯನಿಕ ಮತ್ತು ಗೊಬ್ಬರ
32 ಶ್ರೀಮತಿ ಅನುಪ್ರಿಯ  ಪಟೇಲ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
33 ಶ್ರೀ ಸಿ.ಆರ್ ಚೌಧರಿ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ
ವಾಣಿಜ್ಯ ಮತ್ತು ಉದ್ಯಮ
34 ಶ್ರೀ ಪಿ ಪಿ ಚೌಧರಿ ಕಾನೂನು ಮತ್ತು ನ್ಯಾಯ
ಕಾರ್ಪೊರೇಟ್ ವ್ಯವಹಾರ
35 ಡಾ ಸುಭಾಷ್ ರಾಮರಾವ್ ಭಮ್ರೆ ರಕ್ಷಣೆ
36 ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಕೃಷಿ ಮತ್ತು ರೈತರ ಕಲ್ಯಾಣ
37 ಡಾ. ಸತ್ಯ ಪಾಲ್ ಸಿಂಗ್ ಮಾನವ ಸಂಪನ್ಮೂಲ ಅಭಿವೃದ್ಧಿ
ಜಲ ಸಂಪನ್ಮೂಲ
ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ

( 03.09.2017 ರಂದು ಕೇಂದ್ರೀಯ ಮಂತ್ರಿಗಳ ಬದಲಾವಣೆಗಳನ್ನು ಒಳಗೊಂಡಿದೆ )

Click here to download (PDF format)