ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ಭಾರತ – ಯುರೋಪ್ಒಕ್ಕೂಟ ( ಇಯು ) 14ನೇ ಶೃಂಗಸಭೆ ವೇಳೆ ಅಂಕಿತ ಹಾಕಲಾದ ಒಪ್ಪಂದಗಳ ಪಟ್ಟಿ (ಅಕ್ಟೋಬರ್ 06, 2017)

ಕ್ರ.ಸಂ.

ಒಪ್ಪಂದದ ಹೆಸರು

ಭಾರತದ ಪರ ಸಹಿ ಹಾಕಿದವರು

ಇಯು ಪರ ಅಂಕಿತ ಹಾಕಿದವರು

1.

ಐರೋಪ್ಯ ಆಯೋಗ ಮತ್ತು ಯುರೋಪ್ ನಲ್ಲಿ ಐರೋಪ್ಯ ಸಂಶೋಧನಾ ಮಂಡಳಿಯ ಅನುದಾನ ಪಡೆದ ಭಾರತೀಯ ಸಂಶೋಧಕರಿಗೆ ಪ್ರಾಯೋಜಕತ್ವ ನೀಡುವ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್ಇಆರ್.ಬಿ) ನಡುವಿನ ವ್ಯವಸ್ಥೆ  ಜಾರಿಗೊಳಿಸುವುದು.

ಡಾ.ಆರ್. ಶರ್ಮಾ

(ಎಸ್.ಇ.ಆರ್.ಬಿ. ಕಾರ್ಯದರ್ಶಿ)

ಶ್ರೀ. ಥಾಮಸ್ ಕೊಜ್ಲೋವ್ ಸ್ಕಿ(ಇಯು ರಾಯಭಾರಿ)

2.

ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ -2 – ಮಾರ್ಗ ಆರ್.6ಕ್ಕೆ ಒಟ್ಟು ಸಾಲವಾದ 500 ದಶಲಕ್ಷ ಯೂರೋ ಪೈಕಿ 300 ದಶಲಕ್ಷ ಯುರೋ ಹಣಕಾಸು ಒಪ್ಪಂದ

ಶ್ರೀ. ಸುಭಾಷ್ ಚಂದ್ರ ಗಾರ್ಗ್ (ಡಿಇಎ ಕಾರ್ಯದರ್ಶಿ)

ಶ್ರೀ. ಆಂಡ್ರ್ಯೋ ಮೆಕ್ ಡೋವೆಲ್ (ಉಪಾಧ್ಯಕ್ಷರು, ಇಐಬಿ)

3.

ಅಂತಾರಾಷ್ಟ್ರೀಯ ಸೌರ ಸಹಯೋಗದ ಮಧ್ಯಂತರ ಸಚಿವಾಲಯ ಮತ್ತು ಐರೋಪ್ಯ ಹೂಡಿಕೆ ಬ್ಯಾಂಕ್ ನಡುವೆ ಜಂಟಿ ಘೋಷಣೆ

ಶ್ರೀ. ಉಪೇಂದ್ರ ತ್ರಿಪಾಠಿ (ಮಹಾಕಾರ್ಯದರ್ಶಿ, ಐಎಸ್.ಎ. ಸಚಿವಾಲಯ)

ಶ್ರೀ. ಆಂಡ್ರ್ಯೋ ಮೆಕ್ ಡೋವೆಲ್ (ಉಪಾಧ್ಯಕ್ಷರು, ಇಐಬಿ)

 

***