ಅಭಿವೃದ್ದಿಯ ಭಾರತವನ್ನು ಇಡೀ ವಿಶ್ವ ಕಾದು ನೋಡುತ್ತಿದೆ, ಇಂತಹ ಸಂದರ್ಭದಲ್ಲಿ ಅದೃಶ್ಯ ಹೆದರಿಕೆ ಬೆದರಿಕೆಗಳು ತಡೆಯಾಗಬಹುದು. ಈ ಸಂದರ್ಭದಲ್ಲಿ ಸಹಾಯಕ್ಕಾಗಿ ನಮ್ಮ ವಿಶಾಲ ನಿವಾಸಿ ಭಾರತೀಯರು ಮುನ್ನುಗ್ಗುವರು. – ಪ್ರವಾಸಿ ಭಾರತೀಯ ಕೇಂದ್ರ ಉದ್ಘಾಟನೆಯಲ್ಲಿ ಪ್ರಧಾನಿ ಮಾತು.