ಇಂದು, ನಾವು ಸ್ವಾತಂತ್ರ್ಯ ನಂತರ ವಿದೇಶಿ ನೇರ ಹೂಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದೇವೆ. ಇಡೀ ಜಗತ್ತೇ 7% ಹೆಚ್ಚು ಬೆಳವಣಿಗೆಯಾಗಿದೆಯೆಂದು ಹೇಳುತ್ತಿದೆ , ನಾವು ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದ್ದೇವೆ . ಇದು ವಿಶ್ವ ಬ್ಯಾಂಕ್, ಐಎಮ್ಎಫ್, ಕ್ರೆಡಿಟ್ ಏಜೆನ್ಸಿಗಳು ಯು ಏನ್ ಏಜೆನ್ಸಿಗಳು ಸಹ ... ಅವರು ಎಲ್ಲಾ ಭಾರತ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳುತ್ತಿದ್ದಾರೆ - ನೆಟ್ವರ್ಕ್ 18 ಸಂದರ್ಶನದಲ್ಲಿ ಪ್ರಧಾನಿ ಮೋದಿ