ಇಂದು, ರಸ್ತೆಗಳು ಮತ್ತು ಸಂಸ್ಥೆಗಳಲ್ಲಿ, ಅದರ ಹಳ್ಳಿ ಮತ್ತು ನಗರಗಳಲ್ಲಿ, ಎಲ್ಲ ನಂಬಿಕೆಗಳಿಗೆ ಸಮಾನ ಗೌರವವಿದೆ. ಮತ್ತು ಅದರ ನೂರಾರು ಭಾಷೆ ಮತ್ತು ಉಪ ಭಾಷೆಗಳಲ್ಲಿ ಮಾಧುರ್ಯವಿದೆ. – ಭಾರತ ಒಂದಾಗಿ ಬಾಳುತ್ತದೆ. ಭಾರತ ಒಂದಾಗಿ ಬೆಳೆಯುತ್ತದೆ, ಭಾರತ ಒಂದಾಗಿ ಸಂಭ್ರಮಿಸುತ್ತದೆ.