ಇಡೀ ಜಗತ್ತೇ ಇಂದು ಭಾರತದಡೆಗೆ ಆಶಾಭಾವದಲ್ಲಿ ನೋಡುತ್ತಿದೆ. ಇನ್ನೂ ವಿಸ್ತಾರಗೊಳ್ಳಲು ವಿಶಾಲ ಆನಿವಾಸಿ ಭಾರತೀಯರ ಮಹಾಪೂರ ಈನಿಟ್ಟಿನಲ್ಲಿ ಇನ್ನಷ್ಟು ಪ್ರಧಾನ ಪಾತ್ರ ವಹಿಸಬೇಕು. ಆನಿವಾಸಿ ಭಾರತೀಯರು ಇಂದು ವಿದೇಶಗಳಲ್ಲಿ ರಾಜಕಾರಣದಲ್ಲಿ ಆಸಕ್ತಿವಹಿಸಲೋಸ್ಕರ, ಇಲ್ಲವೇ ವಿದೇಶಗಳ ರಾಜಕೀಯ ಹುದ್ದೆಗಳಿಗಾಗಿ ಅಲ್ಲಿ ನೆಲೆಸಿಲ್ಲ. ನಮ್ಮವರು ಎಲ್ಲೇ ಹೋದರೂ ಕೂಡಾ ಸಮಾಜದ ಉನ್ನತಿಗಾಗಿ ಶ್ರಮಿಸುವ ಮನೋಭಾವ ಹೊಂದಿರುತ್ತಾರೆ– ಪ್ರವಾಸಿ ಭಾರತೀಯ ಕೇಂದ್ರ ಉದ್ಘಾಟನೆಯಲ್ಲಿ ಪ್ರಧಾನಿ ಮಾತು