ಈ ದೇಶದ ರೈತರಿಗೆ ನೀರು ನೀಡಿ ಮತ್ತು ಅವರು ಏನು ಅದ್ಭುತಗಳನ್ನು ಮಾಡಬಹುದೆಂದು ನೋಡಿ. ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಮೂಲಕ, ನಾವು ದೇಶದ್ಯಾದಂತ ಉದ್ದಗಲಕ್ಕೂ ಪ್ರತಿ ಗ್ರಾಮಕ್ಕೂ ನೀರು ತಲುಪುತ್ತದೆಯೆಂದು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ- ಗುಜರಾತ್ ನ ಲಿಮ್ ಖೇಡದಲ್ಲಿ ಪ್ರಧಾನಿ ಮೋದಿ