ಕಳೆದ ಎರಡು ವರ್ಷಗಳಲ್ಲಿ ನಾವು ಉಳಿಕೆಪಳಿಕೆಗಳನ್ನು ಮೀರಿ ಬರಲು ಸಮರ್ಥರಾಗಿದ್ದೇವೆ ಮತ್ತು ತೃಪ್ತಿದಾಯಕವಾದ ಆರ್ಥಿಕ ಸಾಮರ್ಥ್ಯವನ್ನು ದಾಖಲಿಸಿದ್ದೇವೆ.