ಕ್ರೀಡಾ ಬದುಕಿನಲ್ಲಿ ಸೋಲು ಉಂಟಾಗುವ ಸಂಭವ ಇರುತ್ತದೆ ಎಂಬುದನ್ನೂ ಸದಾ ತಿಳಿದಿರಿ. ಸೋಲಿನಿಂದ ಎಂದೂ ಕಂಗೆಡಬೇಡಿ, ಸೋಲು ಕಲಿಸುತ್ತದೆ. ದೊಡ್ಡ ಪಾಠ ಕಲಿಸುತ್ತದೆ, ಮತ್ತು ಯಾರು ಆಡುವುದೇ ಇಲ್ಲವೋ ಅವರು ಗೆಲ್ಲುವುದೇ ಇಲ್ಲ, ಮತ್ತು ಸೋಲುವುದೂ ಇಲ್ಲ. ಗೆಲ್ಲಿಸುವುದೂ ಅದೆ ಮತ್ತು ಸೋಲಿಸಿ ಪಾಠ ಕಲಿಸುವುದೂ ಅದೇ – ಆರ್.ಎಫ್.ವೈ.ಎಸ್. ಉದ್ಘಾಟನೆ ವೇಳೆ ಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದ ಸಂದರ್ಭದಲ್ಲಿ.