ನನ್ನ ಅಭಿವೃದ್ಧಿಯ ಮಾನದಂಡ ಅತ್ಯಂತ ಸರಳ. ಬಡವರಲ್ಲೇ ಕಡು ಬಡವರು ಅಭಿವೃದ್ಧಿಯಿಂದ ಹೇಗೆ ಲಾಭ ಪಡೆಯುತ್ತಾರೆ ಎಂಬುದು ಇದಾಗಿದೆ. ಬಡವರು ನನ್ನ ಆರ್ಥಿಕ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದಾರೆ. ಬಡತನವನ್ನು ಸೋಲಿಸುವ ಇಚ್ಛಾಶಕ್ತಿ ಬೆಳೆಸಿಕೊಳ್ಳುವಂತೆ ಬಡವರನ್ನು ನಾವು ಬಲಪಡಿಸಬೇಕಾಗಿದೆ. – ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ.