ನನ್ನ ಗಮನ ಆಡಳಿತದ ಮೇಲಿದೆ. ಸರ್ಕಾರಗಳನ್ನು ಕೇವಲ ಚುನಾವಣೆಗಾಗಿ ನಡೆಸಿದ್ದರಿಂದ ದೇಶ ದೊಡ್ಡ ನಷ್ಟ ಅನುಭವಿಸಿದೆ. ಸರ್ಕಾರಗಳು ಚುನಾವಣೆಗಾಗಿ ಮಾತ್ರವೆ ನಡೆಯಬಾರದು. ಸಾಮಾನ್ಯ ಜನರ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನದ ಮಹತ್ವದ ಉದ್ದೇಶವನ್ನು ಸರ್ಕಾರಗಳು ಹೊಂದಿರಬೇಕು– ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ.