ನಮ್ಮ ಅಥ್ಲೀಟ್ ಗಳು ವಿಶ್ವದ ಹೃದಯ ಗೆಲ್ಲುತ್ತಾರೆ ಎಂಬ ನಂಬಿಕೆ ನನಗಿದೆ ಮತ್ತು ಭಾರತ ಏನೆಂಬುದನ್ನು ಅವರು ಜಗತ್ತಿಗೆ ತೋರುತ್ತಾರೆ- ನವೆದೆಹಲಿಯಲ್ಲಿ “ರಿಯೋ ಗಾಗಿ ಓಟ”ಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ  ಪ್ರಧಾನಿ ಮೋದಿ.