ನಮ್ಮ ಮೇಕ್ ಇನ್ ಇಂಡಿಯಾ ಉಪಕ್ರಮ ಕೇವಲ ದೇಶೀಯ ಮಾರುಕಟ್ಟೆಗಾಗಿ ಉತ್ಪಾದನೆಯ ಅಥವಾ ಪರ್ಯಾಯವಾದ್ದನ್ನು ಆಮದು ಮಾಡಿಕೊಳ್ಳುವ ಉದ್ದೇಶವನ್ನು ಮಾತ್ರವೇ ಹೊಂದಿಲ್ಲ. ಇದು ಇಡೀ ಜಗತ್ತಿಗೆ ವಿಶ್ವದರ್ಜೆಯ ಉತ್ಪನ್ನ ಮತ್ತು ಸೇವೆಗಳನ್ನು ರೂಪಿಸುವುದಾಗಿದೆ.
ಶೇರ್