ನಾನು ಯಾವ ವೇಗದಲ್ಲಿ ಮುಂದೆ ಸಾಗಿದ್ದೇನೆ ಎಂಬುದು ಮುಖ್ಯವಲ್ಲ, ನಾನು ಎಂದಿಗೂ ತೃಪ್ತನಾಗುವುದಿಲ್ಲ. ಇಂದು ನಾನು 100ರ ವೇಗದಲ್ಲಿ ಓಡುತ್ತಿತದ್ದರೆ, ನಾನು 200ರ ವೇಗದ ಗುರಿ ಇಟ್ಟುಕೊಳ್ಳುತ್ತೇನೆ. ವಿಶ್ವ ಬಹಳ ಮುಂದೆ ಸಾಗಿದೆ ಮತ್ತು ನಾವು ಆ ಮಟ್ಟವನ್ನು ತಲುಪಲು ಯತ್ನಿಸಬೇಕು -  ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ.