ನಾವು ಅಧಿಕಾರ ವಹಿಸಿಕೊಂಡಾಗಿನಿಂದ ಹಣದುಬ್ಬರ, ವಿತ್ತೀಯ ಕೊರತೆ ಮತ್ತು ಬಾಕಿ ಪಾವತಿ, ಚಾಲ್ತಿ ಖಾತೆ ಕೊರತೆ ಇಳಿಮುಖವಾಗಿದೆ. ಜಿಡಿಪಿ ವೃದ್ಧಿ, ವಿದೇಶೀ ವಿನಿಮಯ ಮೀಸಲು, ಶೇರುಪೇಟೆ ಮೌಲ್ಯೀಕರಣ ಮತ್ತು ಹೂಡಿಕೆದಾರರ ವಿಶ್ವಾಸ ಹೆಚ್ಚಳವಾಗಿದೆ. ಇದು ಹಲವು ನೀತಿಗಳ ಉತ್ತಮ ಚಿಂತನೆಯ ಫಲವಾಗಿದೆ.
ಶೇರ್