ನಾವು ಈ ಬಾರಿ ಸಂಭವನೀಯ ಕ್ರೀಡಾಪಟುಗಳನ್ನು ಮುಂಚಿತವಾಗಿಯೇ ಕಳುಹಿಸುತ್ತಿದ್ದೇವೆ. ಹೀಗಾಗಿ ನಮ್ಮ ಆಟಗಾರರು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ. ಈ ಮುನ್ನ ಅವರು ಕೆಲವೇ ದಿನ ಮುಂಚೆ ಹೋಗುತ್ತಿದ್ದರು – ನವೆದೆಹಲಿಯಲ್ಲಿ “ರಿಯೋ ಗಾಗಿ ಓಟ”ಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ  ಪ್ರಧಾನಿ ಮೋದಿ