ನಾವು ಭ್ರಷ್ಟಾಚಾರ ತಡೆಯಲು ಕಠಿಣ ಕ್ರಮ ಕೈಗೊಂಡಿದ್ದೇವೆ. ನಾವು ಪ್ರಮುಖ ಸಂಪನ್ಮೂಲ ಹಂಚಿಕೆಯಲ್ಲಿ ವಿವೇಚನೆಯನ್ನು ತೆಗೆದುಹಾಕಿದ್ದೇವೆ ಮತ್ತು ಗಣಿಗಳ, ತರಂಗಾಂತರದ ಮತ್ತು ಎಫ್.ಎಂ. ರೇಡಿಯೋ ಪರವಾನಗಿಯ ಪಾರದರ್ಶಕ ಹರಾಜಿನತ್ತ ಹೊರಳಿದ್ದೇವೆ. ನಾವು ಡಿಬಿಟಿ ಮೂಲಕ ಸೋರಿಕೆ ತಡೆದಿದ್ದೇವೆ.