ನಾವು 200 ದಶಲಕ್ಷ ಜನರನ್ನು ಜನ್ ಧನ್ ಯೋಜನೆಯ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ತಂದಿದ್ದೇವೆ. ಇದು ಹಲವು ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಈಗ ಈ ಲಕ್ಷಾಂತರ ಜನರು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿದ್ದಾರೆ, ಮತ್ತು ಬಡ್ಡಿ ದರ ಎಂಬುದು ಅವರಿಗೆ ಅರ್ಥಪೂರ್ಣವೆನಿಸಿದೆ.
ಶೇರ್