ಪ್ರತಿಯೊಂದು ವಲಯದಲ್ಲಿಯೂ ಭಾರತದ ಮುನ್ನಡೆಯ ಹೆಜ್ಜೆಯಲ್ಲೂ ಅಮೆರಿಕವನ್ನು ನಾನು ಅನಿವಾರ್ಯ ಪಾಲುದಾರನಾಗಿ ನೋಡುತ್ತೇನೆ. ಅಮೆರಿಕದ ಕಾರ್ಯತಂತ್ರಾತ್ಮಕ ಹಿತದಲ್ಲಿ ಭಾರತದ ಬಲವಾದ ಮತ್ತು ಪ್ರಗತಿಯೂ ಇದೆ ಎಂಬುದನ್ನು ನಿಮ್ಮಲ್ಲಿ ಹಲವರು ನಂಬುತ್ತೀರಿ. ವಿನಿಮಯಿತ ಕಲ್ಪನೆಗಳನ್ನು ಸಹಕಾರದ ಸಾಕಾರ ಮಾಡಲು ನಾವು ಒಗ್ಗೂಡಿ ದುಡಿಯೋಣ. ಈ ಸಂಬಂಧ ಮುನ್ನಡೆಸಲು ಅನುಮಾನವೇ ಬೇಡ. ಉಭಯ ರಾಷ್ಟ್ರಗಳು ಶ್ರೇಷ್ಠ ಕ್ರಮದಲ್ಲಿ ಲಾಭ ಪಡೆಯಲು ಮುಂದಾಗಿವೆ.