ಭಾರತ – ಅಮೆರಿಕದ ಬಲವಾದ ಪಾಲುದಾರಿಕೆಯು ಏಷ್ಯಾದಿಂದ ಆಫ್ರಿಕಾಕ್ಕೆ ಮತ್ತು ಹಿಂದೂ ಮಹಾಸಾಗರದಿಂದ ಫೆಸಿಫಿಕ್ ಸಾಗರಕ್ಕೆ ಶಾಂತಿ, ಪ್ರಗತಿ ಮತ್ತು ಸುಸ್ಥಿರತೆಯ ಲಂಗರಾಗಿದೆ. ಇದು ವಾಣಿಜ್ಯ ಉದ್ದೇಶಕ್ಕೆ ಸಮುದ್ರು ಮಾರ್ಗದ ಸುರಕ್ಷತೆ ಒದಗಿಸಲು ಮತ್ತು ಸಾಗರದ ಪಥದರ್ಶಕ ಸ್ವಾತಂತ್ರ್ಯಕ್ಕೆ  ನೆರವಾಗುತ್ತದೆ.