ಭಾರತ – ಅಮೆರಿಕಾ ನಡುವಿನ ಬಾಂಧವ್ಯದಲ್ಲಿನ ವಿಶಿಷ್ಟ ಅಂಶವೆಂದರೆ, ಅಮೆರಿಕದ ಆರ್ಥಿಕತೆಯಲ್ಲಿ ಭಾರತೀಯ ಅಮೆರಿಕನ್ ಸಮುದಾಯದ ಮಹತ್ವದ ಪಾತ್ರವಾಗಿದೆ. ಒಂದು ದೇಶದ ನಿವಾಸಿಗರು, ಮತ್ತೊಂದು ದೇಶದಲ್ಲಿ ವಲಸಿಗರಾಗುತ್ತಾರೆ. ಅವರು ಎರಡೂ ದೇಶದಲ್ಲಿ ಗೌವರ ಮತ್ತು ಪ್ರತಿಷ್ಠೆ ಪಡೆಯುವುದು ಅವಪರೂಪ. ಭಾರತೀಯ-ಅಮೆರಿಕನ್ನರು ಬೆಳೆಯುತ್ತಿರುವ ನಮ್ಮ ಆರ್ಥಿಕತೆ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬೆಸೆಯುವಲ್ಲಿ ಶಕ್ತಿಶಾಲಿಗಳಾಗಿದ್ದಾರೆ