ಮುಂಚಿನ ಋಣಾತ್ಮಕ ವಾತಾವರಣದ ರೀತಿ ಇತ್ತು ಮತ್ತು ಅದರ ಅಪಾರ ಪ್ರತಿಧ್ವನಿ ಪರಿಣಾಮ ಬಿಟ್ಟಿತ್ತು . ದೇಶದ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಹೊರಗಡೆ ಅವಕಾಶಗಳನ್ನು ನೋಡುತ್ತಿದ್ದರು . ಸರ್ಕಾರದಲ್ಲಿ ಪಾರ್ಶ್ವವಾಯು ಸಂಭವಿಸಿತ್ತು . ನಾವು ಅಧಿಕಾರಕ್ಕೆ ಬಂದಾಗ ಸತತ ಎರಡು ಬರಗಾಲ, ನೀರಿನ ಕೊರತೆ ಎದುರಿಸಬೇಕಾಯಿತು ಮತ್ತು ಜಾಗತಿಕ ಆರ್ಥಿಕ ಇಳಿಕೆಯಾಗಿತ್ತು . ಆದ್ದರಿಂದ ಸವಾಲುಗಳು ಇದ್ದವು. ಆದರೆ ನಮ್ಮ ಉದ್ದೇಶ ಬಲಿಷ್ಠ ಮತ್ತು ನೀತಿಗಳು ಸರಳವಾಗಿತ್ತು . ಯಾವುದೇ ಪಟ್ಟಭದ್ರ ಹಿತಾಸಕ್ತಿ ಇರಲಿಲ್ಲ ಏಕೆಂದರೆ ಖಚಿತತೆ ಇತ್ತು . ಈ ಪರಿಣಾಮವಾಗಿ ಸಕಾರಾತ್ಮಕತೆ ಬೇಗನೆ ಹರಡಿತು .- ನೆಟ್ವರ್ಕ್ 18 ಸಂದರ್ಶನದಲ್ಲಿ ಪ್ರಧಾನಿ ಮೋದಿ