ಮೊದಲ ಮಹಾ ಯುದ್ದವೇ ಆಗಿರಲಿ, ಅಥವಾ ಎರಡನೇ ಮಹಾಯುದ್ದವಾಗಿರಲಿ ಭಾರತ ಯಾರನ್ನೂ ಯಾರನ್ನೂ ಆಕ್ರಮಿಸಿಲ್ಲ. ಭಾರತ ಇನ್ನಾವುದೇ ದೇಶಗಳ ಗಡಿಯೊಳಗೆ ಪ್ರಭುತ್ವ ಸಾಧಿಸಲು ಬಯಸಿಲ್ಲ. ನಮ್ಮ ವೀರ ಯೋಧರು ಅನ್ಯರಿಗಾಗಿ ಯುದ್ದಗಳಲ್ಲಿ ವೀರಮರಣದ ತ್ಯಾಗ ಮಾಡಿದರು. ಜಗತ್ತೇ ಇದನ್ನು ಅಂಗೀಕರಿಸಿದೆ. – ಪ್ರವಾಸಿ ಭಾರತೀಯ ಕೇಂದ್ರ ಉದ್ಘಾಟನೆಯಲ್ಲಿ ಪ್ರಧಾನಿ ಮಾತು.