ಯಾರು ಆಡುತ್ತಾರೋ ಅವರು ವಿಕಸಿಸುತ್ತಾರೆ, ಆದರೆ ನೀವು ಆಟವನ್ನೇ ಆಡದಿದ್ದರೆ, ನೀವು ವಿಕಸಿಸಲು ಸಾಧ್ಯವೇ ಇಲ್ಲ – ಆರ್.ಎಫ್.ವೈ.ಎಸ್. ಉದ್ಘಾಟನೆ ವೇಳೆ ಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದ ಸಂದರ್ಭದಲ್ಲಿ.