ಯಾರು ಮಾನವತೆಯಲ್ಲಿ ನಂಬಿಕೆ ಇಟ್ಟಿದ್ದಾರೋ ಅವರೆಲ್ಲರೂ ಒಗ್ಗೂಡಿ ಒಂದಾಗಿ ಹೋರಾಡಬೇಕು, ಮತ್ತು ಈ ಪಿಡುಗಿನ ವಿರುದ್ಧ ಒಕ್ಕೊರಲ ಧ್ವನಿ ಎತ್ತಬೇಕು. ಭಯೋತ್ಪಾದನೆಯನ್ನು ಕಾನೂನುಬಾಹಿರಗೊಳಿಸಬೇಕು.
ಶೇರ್