ಯಾವಾಗ ಹಳ್ಳಿಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೋ ಅದು ನಮ್ಮನ್ನು ಕಾಡಬೇಕು. ಗ್ರಾಮೀಣ ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ನಾವು ಎಷ್ಟು ಹಣ ಮಂಜೂರಾಗಿದೆ ಎಂದಷ್ಟೇ ಚಿಂತಿಸಬಾರದು, ನಾವು ಸಂಪೂರ್ಣವಾಗಿ ಜನರ ಅನುಕೂಲ ನೋಡಬೇಕು.