ರಸಗೊಬ್ಬರ ಘಟಕಗಳನ್ನು ಏಕೆ ಮುಚ್ಚಲಾಗಿದೆ ಮತ್ತು ಯುವಕರಿಗೆ ಏಕೆ ಉದ್ಯೋಗ ಇಲ್ಲದಂತಾಗಿದೆ. ಜೊತೆಗೆ ಏಕೆ ರಸಗೊಬ್ಬರವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ- ಗೋರಖ್ ಪುರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿ.