ವಿದ್ಯುಚ್ಛಕ್ತಿ, ನೀರು ಮತ್ತು ರಸ್ತೆಗಳು ... ಮಾತ್ರ ಹಿಂದೆ ಬಡವರ ಮೂಲಭೂತ ಅವಶ್ಯಕತೆಗಳನ್ನಾಗಿ ಪರಿಗಣಿಸಲಾಗುತ್ತಿತ್ತು . ಆದರೆ ನಾವು -ಶಿಕ್ಷಣ ಮತ್ತು ಆರೋಗ್ಯ ಕೂಡ ಸೇರಿಸಿದ್ದೇವೆ . ಈ ಐದು ಅಂಶಗಳಿಗೆ ಪ್ರಚೋದನೆಯನ್ನು ನೀಡುವ ಮೂಲಕ, ನಾವು ಉದ್ಯೋಗಾವಕಾಶಗಳನ್ನುಮಾತ್ರ ಸೃಷ್ಟಿಸಿಲ್ಲ ಆದರೆ ಅವರ ಭವಿಷ್ಯವನ್ನು ಭದ್ರ ಪಡಿಸಿದ್ದೇವೆ . ಆದ್ದರಿಂದ , 'ಸಬ್ಕ ಸಾತ್ , ಸಬ್ಕ ವಿಕಾಸ್' ಮಂತ್ರ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ- ಗುಜರಾತ್ ನ ಲಿಮ್ ಖೇಡದಲ್ಲಿ ಪ್ರಧಾನಿ ಮೋದಿ