ಶುದ್ಧ ಕುಡಿಯುವ ನೀರು ಉತ್ತಮ ಆರೋಗ್ಯದ ಸಾಧನವಷ್ಟೇ ಅಲ್ಲ ಅದು ದೇಶದ ಬಲಿಷ್ಠ ಆರ್ಥಿಕತೆಯನ್ನೂ ಖಾತ್ರಿಪಡಿಸುತ್ತದೆ. ನೀರಿನ ಮಟ್ಟ ಹೆಚ್ಚಿದರೆ ನೀರಿನ ಗುಣಮಟ್ಟ ಮತ್ತು ಜೀವನದ ಮಟ್ಟ ಸುಧಾರಿಸುತ್ತದೆ. - ಮನ್ ಕಿ ಬಾತ್ ವೇಳೆ ಪ್ರಧಾನಮಂತ್ರಿ.