ಸಂಪೂರ್ಣ ಜಗತ್ತೇ ಇಂದು ಭಾರತದೊಂದಿಗೆ ಜೊತೆ ಸೇರಲು ಕಾತುರವಾಗಿದೆ. ನಮ್ಮ ವಿಶಾಲ ಆನಿವಾಸಿ ಭಾರತೀಯ ಸಮೂಹ ಜಗತ್ತಿನಾಧ್ಯಂತ ವಿವಿಧ ದೇಶಗಳ ಸಂಬಂಧ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತಾರೆ. ಇದೇ ರೀತಿ ಉತ್ತಮ ಸಂಪರ್ಕ ಹಾಗೂ ಸಂಬಂಧ ಹೆಚ್ಚಿಸಲು ಈ ಸಮೂಹದೊಂದಿಗೆ ನಾವೂ ಕೂಡಾ ಉತ್ತಮ ಸಂಪರ್ಕ ಸದಾ ಇಟ್ಟಿರಬೇಕು. – ಪ್ರವಾಸಿ ಭಾರತೀಯ ಕೇಂದ್ರ ಉದ್ಘಾಟನೆಯಲ್ಲಿ ಪ್ರಧಾನಿ ಮಾತು.