ಸುಧಾರಣೆಯಿಂದ ಪರಿವರ್ತನೆ ನನ್ನ ಗುರಿಯಾಗಿದೆ. ನನ್ನ ಪ್ರಕಾರ ಸಾಮಾನ್ಯ ಜನರ ಜೀವನವನ್ನು ಪರಿವರ್ತಿಸುವ ನೀತಿಯೇ ಸುಧಾರಣೆ. ಕಳೆದ ಎರಡು ವರ್ಷಗಳಲ್ಲಿ ಸುಧಾರಣೆಯ ಸಮಗ್ರ ಪ್ಯಾಕೇಜ್ ಕೈಗೊಂಡಿದ್ದೇವೆ. ಅವದು ಆರ್ಥಿಕ ಸುಧಾರಣೆಗಳಾಚೆಯೂ ಹೋಗಿವೆ.