ಸ್ಪೋರ್ಟ್ಸ್ ಎಂದರೆ ನನಗೆ: ಎಸ್. ಎಂದರೆ ಸ್ಕಿಲ್ (ಕೌಶಲ), ಪಿ ಎಂದರೆ –ಪರ್ಸಿವಅರೆನ್ಸ್ (ದೃಢ ನಿರ್ಧಾರದ ಸತತ ಪ್ರಯತ್ನ), ಓ ಅಂದರೆ ಆಪ್ಟಿಮಿಸಮ್ (ಆಶಾವಾದ), ಆರ್ ಎಂದರೆ ರಿಸಿಲಿಯನ್ಸ್ ಅಂದರೆ ಸ್ಥಿತಿಸ್ಥಾಪಕತ್ವ, ಟಿ ಎಂದರೆ ಟೆನಾಸಿಟಿ (ಜಿಗುಟುತನ), ಎಸ್. ಎಂದರೆ ಸ್ಟಾಮಿನ (ತ್ರಾಣ) - ಆರ್.ಎಫ್.ವೈ.ಎಸ್. ಉದ್ಘಾಟನೆ ವೇಳೆ ಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದ ಸಂದರ್ಭದಲ್ಲಿ.