2014ರಲ್ಲಿ ನಾವು ಅಧಿಕಾರ ಸ್ವೀಕರಿಸಿದಾಗ, ಆಗ ನಿರಾಶೆಯ ಸ್ಫೂರ್ತಿ ಇತ್ತು ಮತ್ತು ಎಲ್ಲೆಡೆ ನಿರಾಶವಾದವಿತ್ತು. ವ್ಯವಸ್ಥೆಗೆ ಹೊಸ ನಂಬಿಕೆಯ ಪ್ರೇರಣೆ ನೀಡುವ ಮತ್ತು ಜನರಲ್ಲಿ ವಿಶ್ವಾಸ ಹುಟ್ಟಿಸುವ ಸವಾಲಿತ್ತು.  ಆದರೆ ಇಂದು ಹೆಚ್ಚು ತೃಪ್ತಿಯಿಂದ ಹೇಳುತ್ತೇನೆ, ಇಂದು ಎಲ್ಲಿಯೂ ನಿರಾಶೆ ಕಾಣುತ್ತಿಲ್ಲ. ಏನಾದರೂ ಮಾಡುತ್ತಾರೆ ಎಂಬ ಉದ್ದೇಶ ಕಾಣಿಸುತ್ತಿದೆ. ಇದು ಕೇವಲ ಮಾತಿನಲ್ಲಿ ಅಲ್ಲ ವಾಸ್ತವ ಸಾಧನೆಯಲ್ಲಿ ಕಾಣುತ್ತಿದೆ. – ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ.