2020ರ ಒಲಿಂಪಿಕ್ ಕ್ರೀಡಾಕೂಟ ನಡೆಯುವ ಹೊತ್ತಿಗೆ, ದೇಶದ ಎಲ್ಲ ಜಿಲ್ಲೆಗಳಿಂದಲೂ ಒಬ್ಬೊಬ್ಬ ಅಥ್ಲೀಟ್ ಆ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಖಾತ್ರಿ ಪಡಿಸಬೇಕು - ನವೆದೆಹಲಿಯಲ್ಲಿ “ರಿಯೋ ಗಾಗಿ ಓಟ”ಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಪ್ರಧಾನಿ ಮೋದಿ.
ಶೇರ್