ಅದಾರ್ ಪೂನವಲ್ಲ, ಸಿಇಒ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ
ನನ್ನ ಹೃತ್ಪೂರ್ವಕ ಅಭಿನಂದನೆಗಳು ಶ್ರೀ ನರೇಂದ್ರ ಮೋದಿ ಜೀ, ನಿಮ್ಮ ಅನುಕರಣೀಯ ನಾಯಕತ್ವದಲ್ಲಿ ಇಂದು ಭಾರತವು 100 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಿದೆ. ಈ ಸಾಂಕ್ರಾಮಿಕ ಸಮಯದಲ್ಲಿ ಅವರ ಅವಿರತ  ಪ್ರಯತ್ನಗಳಿಗಾಗಿ ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು, ಏಜೆನ್ಸಿಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ನಾನು ಪ್ರಶಂಸಿಸುತ್ತೇನೆ.