ಅಬ್ದುಲ್ಲಾ ಶಾಹಿದ್, ಮಾಲ್ಡೀವ್ಸ್ ರಾಜಕಾರಣಿ
“ಭಾರತವು ವಿಶ್ವದ ಔಷಧಿಕಾರ ಮತ್ತು ಹಲವಾರು ದೇಶಗಳನ್ನು ತಲುಪಿದೆ. ಭಾರತವು ನೆರೆಯ ದೇಶಗಳನ್ನು ಮಾತ್ರವಲ್ಲದೆ ಲ್ಯಾಟಿನ್ ಅಮೆರಿಕ ಮತ್ತು ಪೆಸಿಫಿಕ್‌ನವರೆಗೂ ತಲುಪಿದೆ ಎಂದು ನಾನು ಕಂಡುಕೊಂಡಿದ್ದೇನೆ. ಭಾರತ ನಿಜವಾಗಿಯೂ ತನ್ನ ಮಾನವೀಯ ಮುಖವನ್ನು ಸಹಾನುಭೂತಿಯನ್ನು ತೋರಿಸಿದೆ.