ಜಿ.ಯಸ್.ಟಿ - ಒಂದು ಬಹು ದೊಡ್ಡ ಸುಧಾರಣೆ. ಇದು ಒಂದು ಸಾಮಾಜಿಕ ಸುಧಾರಣೆ. ಇಲ್ಲಿ ಸಾಕಷ್ಟು ಆಸಕ್ತಿ ಇರುವುದನ್ನು ನಾವು ನೋಡಬಹುದು. ಇದು ದೇಶದಲ್ಲಿ ನಡೆದ ಒಂದು ದೊಡ್ಡಸುಧಾರಣೆ. ಇದು ಮಧ್ಯಾವಧಿಯಲ್ಲಿ ತೆರಿಗೆ ದರಗಳನ್ನು ಕಡಿಮೆ ಮಾಡಿ, ಉತ್ತಮಉತ್ಪಾದನೆಗೆ ಅಣಿವುಮಾಡಿಆ ಮೂಲಕ ವ್ಯವಸ್ಥೆಯಲ್ಲಿ ಸಾಮರ್ಥ್ಯವನ್ನು ಉಂಟು ಮಾಡುತ್ತದೆ .