ಅಲೆಕ್ಸಾಂಡರ್ ಸ್ಟಬ್, ಅಧ್ಯಕ್ಷ, ಫಿನ್ಲೆಂಡ್
ಇಯು-ಭಾರತ ಮುಕ್ತ ವ್ಯಾಪಾರ ಒಪ್ಪಂದವು ಐತಿಹಾಸಿಕವಾಗಿದೆ. ಇದು ಎರಡೂ ಕಡೆಯವರು ಮಾಡಿಕೊಂಡ ಅತಿದೊಡ್ಡ ವ್ಯಾಪಾರ ಒಪ್ಪಂದವಾಗಿದೆ. ಇದು ಭಾರತದೊಂದಿಗಿನ ನಮ್ಮ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಈ ಸಮಯದಲ್ಲಿ, ಇಯು ಮತ್ತು ಫಿನ್‌ಲ್ಯಾಂಡ್ ಎರಡೂ ಪ್ರಪಂಚದಾದ್ಯಂತ ಪಾಲುದಾರಿಕೆಗಳನ್ನು ಬಲಪಡಿಸುವುದು ಮುಖ್ಯವಾಗಿದೆ.