ಭಾರತದ ಜನರಿಂದ ಬಲವಾದ ಜನಾದೇಶ ಪಡೆದ ಪ್ರಧಾನಿ ಶ್ರೀ. ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಆಫ್ಘಾನಿಸ್ತಾನದ ಸರ್ಕಾರ ಮತ್ತು ಜನರು ನಮ್ಮ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಸಹಕಾರ ವಿಸ್ತರಣೆ ಹಾಗೂ ಎಲ್ಲ ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರ, ಶಾಂತಿ ಮತ್ತು ಸಮೃದ್ಧಿಯನ್ನು ಎದಿರು ನೋಡುತ್ತಿದ್ದೇವೆ