ಆಂಡ್ರೆಜ್ ಪ್ಲೆಂಕೋವಿಕ್, ಕ್ರೊಯೇಷಿಯಾದ ಪ್ರಧಾನಿ
ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ನಿಮ್ಮ ವಿಜಯಕ್ಕಾಗಿ @narendramodi ಅವರಿಗೆ ಅಭಿನಂದನೆಗಳು! ಭಾರತ-ಕ್ರೊಯೇಷಿಯಾ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸುವಲ್ಲಿ ನಮ್ಮ ಜಂಟಿ ಕೆಲಸವನ್ನು ನಾನು ಎದುರು ನೋಡುತ್ತಿದ್ದೇನೆ.