ಭಾರತೀಯ ಚುನಾವಣೆಯಲ್ಲಿ ಅದ್ಭುತ ಜಯಕ್ಕಾಗಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ನಾವು ನಿಮ್ಮ ಸ್ಫೂರ್ತಿದಾಯಕ ನಾಯಕತ್ವ ಮತ್ತು ಭಾರತದ ಜನರ ಪ್ರಗತಿಗಾಗಿ ನಿಮ್ಮ ದೃಢ ನಿರ್ಧಾರವನ್ನು ಗೌರವಿಸುತ್ತೇವೆ.