ಭಾರತದೊಂದಿಗೆ ಇಷ್ಟೊಂದು ಬಲವಾದ ಸ್ನೇಹವನ್ನು ಹಂಚಿಕೊಳ್ಳಲು ಆಸ್ಟ್ರೇಲಿಯಾ ಹೆಮ್ಮೆಪಡುತ್ತದೆ ಮತ್ತು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದ ಅದ್ಭುತ ಕೊಡುಗೆಗೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ... ಪ್ರಧಾನ ಮಂತ್ರಿಗಳೇ, ಶೀಘ್ರದಲ್ಲೇ ನಿಮ್ಮನ್ನು ನೋಡಲು ಮತ್ತು ಇನ್ನೂ ಹಲವು ವರ್ಷಗಳ ಸ್ನೇಹ ಮತ್ತು ಪ್ರಗತಿಯನ್ನು ಎದುರು ನೋಡುತ್ತಿದ್ದೇನೆ.