ಆಶಿಶ್‌ಕುಮಾರ್ ಚೌಹಾಣ್, ಎಂಡಿ& ಸಿಇಒ, ಎನ್ಎಸ್ಇ
ವಿಶ್ವಕರ್ಮ ಯೋಜನೆಯನ್ನು ಘೋಷಿಸುವ ಮೂಲಕ ಪ್ರಧಾನಮಂತ್ರಿ ಕುಶಲಕರ್ಮಿ ಸಮುದಾಯಕ್ಕೆ ಅವರು ಅರ್ಹವಾದ ಗೋಚರತೆ ಮತ್ತು ಬೆಂಬಲವನ್ನು ನೀಡಿದರು. ವಿಶ್ವಕರ್ಮ ಯೋಜನೆಯು ವಿಶೇಷವಾಗಿದೆ, ಏಕೆಂದರೆ ಇದು ನವ ಭಾರತಕ್ಕಾಗಿ ಪ್ರಧಾನಿ ಮೋದಿಯವರ ದೃಷ್ಟಿಗೆ ಹೆಬ್ಬಾಗಿಲು.