ಆಶಿಶ್ ಕುಮಾರ್ ಚೌಹಾಣ್, ಮ್ಯಾನೇಜಿಂಗ್ ಡೈರೆಕ್ಟರ್ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್
ಮಹಿಳೆಯರು, ರೈತರು, ಯುವಕರು ಮತ್ತು ಬಡವರ ಮೇಲೆ ಮುಖ್ಯ ಗಮನ ಹರಿಸಲಾಯಿತು. ಇದು ಜನರಿಗೆ ಉತ್ತಮ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಬದಲಾವಣೆಯಾಗಿದೆ. ಒಟ್ಟಾರೆ ಗೆಲುವಿನ ಸೂತ್ರ; ಈ ಬಜೆಟ್‌ಗೆ 10ಕ್ಕೆ 10 ನೀಡುತ್ತೇನೆ.