ಭಾರತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿನ ಐತಿಹಾಸಿಕ ವಿಜಯಕ್ಕಾಗಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಬಿಜೆಪಿ ನೇತೃತ್ವದ ಸರ್ಕಾರದ ಬಗ್ಗೆ ಭಾರತದ ಜನರಿಗಿರುವ ಬಲವಾದ ನಂಬಿಕೆಯ ದೃಢೀಕರಣ ಇದಾಗಿದೆ. ನಾನು ಭಾರತ - ಮಾಲ್ಡೀವ್ಸ್ ನಡುವೆ ಹೆಚ್ಚಿನ ಮತ್ತು ಆಪ್ತ ಬಾಂಧವ್ಯವನ್ನು ನಾನು ಎದಿರು ನೋಡುತ್ತಿದ್ದೇನೆ