ಪ್ರಧಾನಿ ಮೋದಿ ಮಾಡಿದ್ದು ಒಂದು ಸುಂದರ ಕೆಲಸ. ಇದು ಅತ್ಯಂತ ಪ್ರಗತಿಪರ ಚಿಂತನೆ...ಈ ಮೀಸಲಾತಿ ಮಸೂದೆಯು ಮಹಿಳೆಯರಿಗೆ ಸಮಾನ ಅಧಿಕಾರವನ್ನು ನೀಡುತ್ತದೆ...ಇದು ನಮ್ಮ ದೇಶಕ್ಕೆ ಒಂದು ದೊಡ್ಡ ಹೆಜ್ಜೆ. ಪ್ರಧಾನಿ ಮೋದಿ ಭರವಸೆ ನೀಡಿ ಈಡೇರಿಸಿದ್ದಾರೆ.