ಮನ್ ಕಿ ಬಾತ್ ಸರ್ಕಾರದ ಪ್ರಮುಖ ಉಪಕ್ರಮಗಳಾದ ಸ್ವಚ್ಛ ಭಾರತ್, ಮತ್ತು ಬೇಟಿ ಬಚಾವೋ ಬೇಟಿ ಪಢಾವೋಗಳಿಗೆ ಭಾರಿ ಉತ್ತೇಜನವನ್ನು ನೀಡಿತು ಮತ್ತು ಅವುಗಳನ್ನು ಸಾಮೂಹಿಕ ಚಳುವಳಿಗಳಾಗಿ ಪರಿವರ್ತಿಸಿತು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣಗಳು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ರಾಷ್ಟ್ರಕ್ಕೆ ಧನಾತ್ಮಕತೆಯ ದಾರಿದೀಪವಾಗಿದೆ.