ಉರ್ಸುಲಾ ವಾನ್ ಡೆರ್ ಲೇಯೆನ್, ಇಯುನ ಅಧ್ಯಕ್ಷರು
ಹೆಚ್ಚು ವಿಘಟಿತ ಜಗತ್ತಿನಲ್ಲಿ, ಜಾಗತಿಕ ಸವಾಲುಗಳನ್ನು ಎದುರಿಸಲು ವೇದಿಕೆಯಾಗಿ ಜಿ20 ಪಾತ್ರವು ಪ್ರಮುಖವಾಗಿದೆ. ಆದ್ದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಲವಾದ ಉಸ್ತುವಾರಿಯಲ್ಲಿ ದೆಹಲಿ ಶೃಂಗಸಭೆಯು ಸಹಕಾರಿಯಾಗಲಿದೆ. ಅದನ್ನು ಯಶಸ್ವಿಯಾಗಿಸಲು ಇಯು ತನ್ನ ಕೈಲಾದಷ್ಟು ಮಾಡುತ್ತದೆ.