ಎನ್ ಚಂದ್ರಶೇಖರನ್, ಅಧ್ಯಕ್ಷರು, ಟಾಟಾ ಸನ್ಸ್
ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶವು ಆರ್ಥಿಕ ಬೆಳವಣಿಗೆ ಮಾತ್ರವಲ್ಲದೆ 360 ಡಿಗ್ರಿ ದರ್ಜೆಯ ಅಭಿವೃದ್ಧಿಯನ್ನೂ ಹೊಂದಲಿದೆ.